Chandrayaan3: ಕಡಿಮೆ ಇಂಧನ.. ಹೆಚ್ಚು ದೂರ ಪಯಣ..ಇದು ಇಸ್ರೋ ಗರಿಮೆ
ನಾಸಾ ಕೈಗೊಂಡ ಅಪೋಲೋ 11 (Apolo11) ಪ್ರಯೋಗದಲ್ಲಿ.. ಅಂತರಿಕ್ಷದತ್ತ ಮುನ್ನುಗ್ಗಿದ ರಾಕೆಟ್ ಭಾರ 45 ಟನ್‌ಗಿಂತ ಹೆಚ್ಚು.. ಆದರೆ, ಚಂದ್ರಯಾನ (Chandrayaan3)ಪ್ರಪೊಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಸೇರಿಸಿದರೆ ಒಟ್ಟು ಭಾರ 4 ಟನ್ ಒಳಗೆ ಇದೆ. ಭಾರತದ ಬಳಿ ಇರುವ ಅತಿಭಾರಿ ರಾಕೆಟ್ ಜಿಎಸ್‌ಎಲ್‌ವಿ ಎಂಕೆ3 (GSLV MK-3)ಮಾತ್ರ. ಹೀಗಾಗಿ ಅತೀ ಕಡಿಮೆ ಇಂಧನದಲ್ಲಿ ಚಂದ್ರನಲ್ಲಿಗೆ ಹೋಗಬೇಕು. ಇದಕ್ಕಾಗಿಯೇ ಇಸ್ರೋ (ISRO) ವಿನೂತನ ಆಲೋಚನೆ ಮಾಡಿತು. ಸ್ಲಿಂಗ್ ಶಾಟ್ ಥಿಯರಿ (Sling shot theory) ಹಿಂದಿನ ಕಾಲದಲ್ಲಿ … Continue reading Chandrayaan3: ಕಡಿಮೆ ಇಂಧನ.. ಹೆಚ್ಚು ದೂರ ಪಯಣ..ಇದು ಇಸ್ರೋ ಗರಿಮೆ
Copy and paste this URL into your WordPress site to embed
Copy and paste this code into your site to embed