ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದ ಸಂಕೇತ್ – ಟೀ ಅಂಗಡಿ ಮಾಲೀಕನ ಮಗನ ಸಾಧನೆ”
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದಿದೆ. ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಭಾಯ್ ಚಾನು ಅವರು ಚಿನ್ನ ಗೆದ್ದಿದ್ದಾರೆ.
49 ಕೆಜಿ ವಿಭಾಗದಲ್ಲಿ 201 ಕೆಜಿ ಭಾರ ಎತ್ತಿ ಪದಕ ಗೆದ್ದಿದ್ದಾರೆ.
ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮೊದಲ ದಿನ 3 ಪದಕಗಳನ್ನು ಗೆದ್ದಿದೆ.
ಸಂಕೇತ್ ಅವರು ಬೆಳ್ಳಿ ಪದಕ ಮತ್ತು ಕರ್ನಾಟಕದ ಗುರುರಾಜ ಪೂಜಾರಿ ಅವರು ಕಂಚಿನ ಪದಕ ಗೆದ್ದಿದ್ದಾರೆ.