ಸಾಯಿ ಪಲ್ಲವಿ ವಿರುದ್ಧ ದೂರು

ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಗೆ ಭಜರಂಗದಳ ನಾಯಕರು ದೂರು ನೀಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಜೊತೆಗೆ ಗೋರಕ್ಷಕರ ಬಗ್ಗೆ ಸಾಯಿಪಲ್ಲವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಯಿಪಲ್ಲವಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾನೂನು ತಜ್ಞರ ಜೊತೆ ಸಮಾಲೋಚನೆ ಮಾಡಿ ಸಾಯಿ ಪಲ್ಲವಿ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ADVERTISEMENT ಅಷ್ಟಕ್ಕೂ ಸಾಯಿ ಪಲ್ಲವಿ ಹೇಳಿದ್ದೇನು?ಕೆಲ ದಿನಗಳ ಹಿಂದೆ ‘The Kashmir Files’ ಎಂಬ … Continue reading ಸಾಯಿ ಪಲ್ಲವಿ ವಿರುದ್ಧ ದೂರು