DBoss: ನಟ ದರ್ಶನ್​ ಓದುತ್ತಿರುವ ಆ ಪುಸ್ತಕದ ವಿಶೇಷತೆ ಏನು ಗೊತ್ತಾ..?

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ (Indian Independence Day) ಹಿನ್ನೆಲೆಯಲ್ಲಿ ನಟ, ಚಾಲೆಂಜಿಂಗ್​ಸ್ಟಾರ್​ ದರ್ಶನ್ (Challenging Star Darshan)​ ಅವರ ಕ್ರಾಂತಿ (Kranti Movie) ಚಿತ್ರದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಈ ಹೊಸ ಪೋಸ್ಟರ್​ನಲ್ಲಿ ದರ್ಶನ್​ ಅವರು ಪುಸ್ತಕ ಓದುತ್ತಿದ್ದಾರೆ. ಅಂದಹಾಗೆ ದರ್ಶನ್​ ಅವರು ಓದುತ್ತಿರುವ ಪುಸ್ತಕದ ಹೆಸರು ಭಾರತದ ಶಿಕ್ಷಣದ ಉದಯ (Evoution of Indian Education). ADVERTISEMENT ಈ ಮೂಲಕ ಸಿನಿಮಾದ ಕಥಾ ಹಂದರದ ಸುಳಿವನ್ನು ನೀಡಿದೆ ಚಿತ್ರ ತಂಡ. ಚಿತ್ರದಲ್ಲಿ ಎನ್​ಆರ್​ಐ … Continue reading DBoss: ನಟ ದರ್ಶನ್​ ಓದುತ್ತಿರುವ ಆ ಪುಸ್ತಕದ ವಿಶೇಷತೆ ಏನು ಗೊತ್ತಾ..?