ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಗ್ರಾಮಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಒಂದು ಗ್ರಾಮದಲ್ಲಿ ಇವತ್ತಿನ ಬೆಳಗ್ಗೆ 8 ಗಂಟೆಯವರೆಗೆ ಅತ್ಯಧಿಕ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಡೆಕೋಲು ಗ್ರಾಮದಲ್ಲಿ 213 ಮಿಲಿ ಮೀಟರ್ ಮಳೆ, ಉತ್ತರ ಕನ್ನಡ ಜಿಲ್ಲೆಯ ಅಲಗೇರಿಯಲ್ಲಿ 202.5 ಮಿಲಿ ಮೀಟರ್ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಲಸೂರು ಗ್ರಾಮದಲ್ಲಿ 176 ಮಿಲಿ ಮೀಟರ್ ಮಳೆ, ಸರ್ಪಾಡಿ ಗ್ರಾಮದಲ್ಲಿ 167 ಮಿಲಿ ಮೀಟರ್ ಮತ್ತು ತೆಕ್ಕೂರು ಗ್ರಾಮದಲ್ಲಿ 164 ಮಿಲಿ ಮೀಟರ್ ಮಳೆಯಾಗಿದೆ.
ADVERTISEMENT
ADVERTISEMENT