ಗೂಗಲ್ ಪ್ಲೇ ಸ್ಟೋರ್ನಲ್ಲಿ (Google Play Store ) ಹಲವು ಅಪಾಯಕಾರಿ ಆ್ಯಪ್ಸ್ಗಳಿವೆ. ಈ ಆ್ಯಪ್ಸ್ಗಳ ಮೂಲಕ ಆ್ಯಂಡ್ರಾಯ್ಡ್ ಮೊಬೈಲ್ಗಳಿಗೆ ವೈರಸ್ ಹರಡಿಸಬಹುದಾಗಿದೆ.
ಸ್ಮಾರ್ಟ್ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್(Google Play Store ) ಸೇರಿದಂತೆ ಇತರೆ ಸ್ಟೋರ್ಗಳಲ್ಲಿ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಾಗ ಜಾಗ್ರತೆ ವಹಿಸಬೇಕು.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಮಾಲ್ವೇರ್ ವೈರಸ್ ಹೊಂದಿರುವ 35 ವಿವಿಧ ಆ್ಯಪ್ಗಳ ಪಟ್ಟಿಯನ್ನು ಬಿಟ್ಡಿಫೆಂಡರ್ ಭದ್ರತೆ ಮತ್ತು ಸೈಬರ್ ಸಂಶೋಧನಾ ತಂಡ ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ಆ್ಯಪ್ಗಳು ನಿಮ್ಮ ಮೊಬೈಲ್ನಲ್ಲಿದ್ದರೆ ಅನ್ ಇನ್ಸ್ಟಾಲ್ ಮಾಡುವಂತೆ ಸೈಬರ್ ಸಂಶೋಧನಾ ತಂಡ ಸಲಹೆ ನೀಡಿದೆ. ಅಲ್ಲದೇ, ಆ್ಯಂಟಿವೈರಸ್ ಬಳಸುವಂತೆ ಹೇಳಿದ್ದಾರೆ.
ಸ್ಮಾರ್ಟ್ಫೋನ್ ನಲ್ಲಿ ಮಾಲ್ವೇರ್ ವೈರಸ್ ನುಸುಳಿ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುತ್ತಾರೆ. ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಸೈಬರ್ ತಂಡ ಹೇಳಿದೆ.
ಇದನ್ನೂ ಓದಿ : ನಿಮ್ಮ ಹಣ ಜೋಪಾನ.. ಗೂಗಲ್ ಪ್ಲೇಸ್ಟೋರ್ ನಿಂದ ಪೇಟಿಎಂ ಔಟ್..
ವೈರಸ್ ಹೊಂದಿರುವ ಆ್ಯಪ್ಗಳ ಪಟ್ಟಿ :
Walls light – Wallpapers Pack
Big Emoji – Keyboard
Grad Wallpapers – 3D Backdrops
Engine Wallpapers – Live & 3D
Stock Wallpapers – 4K & HD
EffectMania – Photo Editor
Art Filter – Deep Photoeffect
Fast Emoji Keyboard
Create Sticker for Whatsapp
Math Solver – Camera Helper
Photopix Effects – Art Filter
Led Theme – Colorful Keyboard
Keyboard – Fun Emoji, Sticker
Smart Wifi
My GPS Location
Image Warp Camera
Art Girls Wallpaper HD
Cat Simulator
Smart QR Creator
Colorize Old Photo
GPS Location Finder
Girls Art Wallpaper
Smart QR Scanner
GPS Location Maps
Volume Control
Secret Horoscope
Smart GPS Location
Animated Sticker Master
Personality Charging Show
Sleep Sounds
QR Creator
Media Volume Slider
Secret Astrology
Colorize Photos
Phi 4K Wallpaper – Anime HD
ಈ ಆ್ಯಪ್ಗಳು ನಿಮ್ಮ ಮೊಬೈಲ್ನಲ್ಲಿದ್ದರೆ ಅನ್ಇನ್ಸ್ಟಾಲ್ ಮಾಡುವುದು ಉತ್ತಮ.
ಇದನ್ನೂ ಓದಿ : ಗೂಗಲ್ ಪ್ಲೇ ಸ್ಟೋರ್ನಿಂದ ಔಟಾದ ʼರಿಮೂವ್ ಚೀನಾ ಆ್ಯಪ್ʼ…!