Accident – ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣ
ಭೀಕರ ಅಪಘಾತದಲ್ಲಿ (Deadly Accident) 9 ಮಂದಿ ದುರ್ಮರಣ ಹೊಂದಿದ ದಾರುಣ ಘಟನೆ ಇಂದು ನಸುಕಿನಜಾವ ತುಮಕೂರು (Tumkur)ಜಿಲ್ಲೆ ಕಳ್ಳಂಬೆಳ್ಳ (Kallambella)ಸಮೀಪದ ಬಾಲೇನಹಳ್ಳಿ ಬಳಿ ನಡೆದಿದೆ. ರಾಯಚೂರಿನಿಂದ (Raichur)ಬೆಂಗಳೂರು (Bengaluru l)ಕಡೆಗೆ ಬರುತ್ತಿದ್ದ ಕ್ರೂಸೆರ್(Cruiser), ಲಾರಿಯನ್ನು (Lorry)ಓವರ್ ಟೇಕ್ (Overtake) ಮಾಡಲು ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ. ಕ್ರೂಸೆರ್ ನಲ್ಲಿದ್ದ 24 ಮಂದಿ ಪೈಕಿ 9 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಗೆ (Nimhans)ದಾಖಲಿಸಲಾಗಿದೆ. 9 ಮಂದಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ. … Continue reading Accident – ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣ
Copy and paste this URL into your WordPress site to embed
Copy and paste this code into your site to embed