ಹುಟ್ಟು ಹಬ್ಬದಂದೇ ಕಾಲೇಜು ಉಪನ್ಯಾಸಕಿ ಸಾವಿಗೆ ಶರಣಾಗಿದ್ದಾಳೆ.
ಚಾಮರಾಜನಗರದ ಖಾಸಗಿ ಕಾಲೇಜಿನ ಚಂದನಾ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ.
ಈಕೆ ಯಳಂದೂರಿನ ಅಂಬಳೆ ಗ್ರಾಮದವರು.
ಇವತ್ತು ಬೆಳಿಗ್ಗೆ 11.30ರ ವೇಳೆಗೆ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಆಕೆ ಸಾವಿನ ಪಾತ್ರದಲ್ಲಿ ಬರೆದಿದ್ದಾಳೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈಕೆಗೆ ಸ್ನೇಹಿತರು ಶುಭಾಶಯ ತಿಳಿಸಿದ್ದರು.