ಕೋಸ್ಟರಿಕಾದ ಸ್ಯಾನ್ ಜೋಸ್ ನ ಸಂತ ಮರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ಸಂಭವಿಸಿದೆ.
ಜರ್ಮನಿ ಮೂಲದ ಕಾರ್ಗೋ ಸಂಸ್ಥೆ DHL ಗೆ ಸೇರಿದ ಬೋಯಿಂಗ್ 757 ಕಾರ್ಗೋ ವಿಮಾನ ಲ್ಯಾಂಡ್ ಆಗುವ ತಾಂತ್ರಿಕ ದೋಷದಿಂದ ರನ್ ವೆ ಯಲ್ಲಿ ಎರಡು ತುಂಡಾಗಿದೆ. ಅದೃಷ್ಟವಾಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಕಾರ್ಗೋ ವಿಮಾನ ಎರಡಾಗಿ ತುಂಡಾಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.