ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಆಗಮಿಸುವ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟವರ ತಮ್ಮ ಇಬ್ಬರು ಅಭಿಮಾನಿಗಳ ಮನೆಗೆ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದಾರೆ.
ಅಪಘಾತದಲ್ಲಿ ಮಡಿದ ಪ್ರಕಾಶ್ ಬಡಿಗೇರ್ ಮತ್ತು ಘಸಿ ಉದ್ದೀನ್ ಅವರ ಕುಟುಂಬದವರನ್ನು ಈ ತಿಂಗಳ 7 ಮತ್ತು 10ನೇ ತಾರೀಖಿನಂದು ಭೇಟಿ ಮಾಡಿ, ಸಾಂತ್ವನ ಹೇಳುತ್ತೇನೆ.