ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಟ್ಟು ಹಬ್ಬದ ಶುಭಾಷಯ ಕೋರಿದ್ದಾರೆ.
ಪರಮೇಶ್ವರ್ ಅವರು ಅಗಸ್ಟ್ 6, 1951 ರಂದು ಗಂಗಾಧರಯ್ಯ ಹಾಗೂ ಗಂಗಮಾಳಮ್ಮ ಅವರ ಪುತ್ರನಾಗಿ ಜನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಇವರಿಗೆ ಪಕ್ಷದ ಹಾಗೂ ಇತರೆ ಪಕ್ಷದ ಹಲವು ಹಿತೈಶಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೆಲ ದಿನಗಳ ಹಿಂದೆಯಷ್ಟೇ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸಿಕೊಂಡ ಸಿದ್ದರಾಮಯ್ಯನವರು ಜಿ.ಪರಮೇಶ್ವರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Best birthday wishes to senior @INCKarnataka leader & former Deputy Chief Minister Shri @DrParameshwara.
I wish him all the happiness, good health & long life. pic.twitter.com/TkRMbhdkG9
— Siddaramaiah (@siddaramaiah) August 6, 2022