ADVERTISEMENT
ಕೇರಳದ ಮಾಜಿ ಮುಖ್ಯಮಂತ್ರಿ (Kerala Former CM) ಮತ್ತು ಹಿರಿಯ ಕಾಂಗ್ರೆಸ್ ನಾಯಕ ಓಮನ್ ಚಾಂಡಿ (Oommen Chandy) ಇನ್ನಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕಾನ್ಸರ್ ಉಲ್ಬಣಿಸಿದ್ದ ಹಿನ್ನೆಲೆಯಲ್ಲಿ ಚಾಂಡಿ ಅವರು ಕಳೆದ ಅಕ್ಟೋಬರ್ನಲ್ಲಿ ಜರ್ಮನಿ ರಾಜಧಾನಿ ಬರ್ಲಿನ್ನ ಚಾರ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
2004ರಿಂದ 2007 ಮತ್ತು 2011ರಿಂದ 2016ರ ಅವಧಿಯಲ್ಲಿ ಎರಡು ಬಾರಿ ಚಾಂಡಿ ಅವರು ಮುಖ್ಯಮಂತ್ರಿ ಆಗಿದ್ದರು.
ADVERTISEMENT