ಮಾಜಿ ಸಚಿವ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಮೊಮ್ಮಗಳಿಗೆ ಶೃಂಗೇರಿ ಶಾರದಾಪೀಠದಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
ಮಗಳು ಬ್ರಹ್ಮಣಿ ಮತ್ತು ರಾಜೀವ್ ರೆಡ್ಡಿ ಅವರ ಮೊದಲನೇ ಮಗಳು ಬ್ರಮರಳಿಗೆ ಶಾರದಾಪೀಠದಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದಾರೆ.
ADVERTISEMENT
ಬ್ರಮರಳ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರೆಡ್ಡಿ ಕುಟುಂಬ ಶೃಂಗೇರಿಗೆ ಭೇಟಿ ನೀಡಿತು.
ADVERTISEMENT