ಷೇರು ಮಾರುಕಟ್ಟೆ ಮತ್ತು ಬಂಗಾರದ ಬೆಲೆಯಲ್ಲಿ ದಿನದ ಆರಂಭದಲ್ಲಿಯೇ ಕುಸಿತವಾಗಿದೆ.
ಮುಂಬೈ ವಿನಿಮಯ ಮಾರುಕಟ್ಟೆ 235 ಅಂಕಗಳಷ್ಟು ಕುಸಿತ ಕಂಡಿದೆ. ನಿಫ್ಟಿ 65 ಅಂಕಗಳಷ್ಟು ಕುಸಿತ ಕಂಡಿದೆ.
ಚಿನ್ನದ ಬೆಲೆ ಕೂಡಾ 10 ಗ್ರಾಂಗೆ 150 ರೂಪಾಯಿಯಷ್ಟು ಇಳಿಕೆಯಾಗಿದೆ.
ಶುಕ್ರವಾರ ಬಿಎಸ್ಇ ವ್ಯವಹಾರ 71,484 ಅಂಕಗಳಿಗೆ ಮತ್ತು ನಿಪ್ಟಿ ವ್ಯವಹಾರ 21,457 ಅಂಕಗಳಿಗೆ ಕುಸಿತ ಕಂಡಿತ್ತು.
ADVERTISEMENT
ADVERTISEMENT