No Result
View All Result
ಹಾಸನ ನಗರದಲ್ಲಿ ಹಾಡಹಗಲೇ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹಾಸನ ನಗರದ ಹೊಯ್ಸಳ ನಗರ ಬಡಾವಣೆಯಲ್ಲಿ ಕೃತ್ಯ ನಡೆದಿದೆ.
ಕೊಲೆಯಾದ ಇಬ್ಬರೂ ಕೂಡಾ ಸೈಟ್ ನೋಡುವುದಕ್ಕೆ ಬಂದಿರುವ ಮಾಹಿತಿ ಸಿಕ್ಕಿದೆ.
ನೆರೆಹೊರೆಯವರು ಕೊಟ್ಟ ಮಾಹಿತಿ ಪ್ರಕಾರ ಅಲ್ಲಿದ್ದ ಸಣ್ಣ ಸೈಟ್ನ್ನು ನೋಡುವುದಕ್ಕೆ ಇಬ್ಬರು ಬಂದಿದ್ದಾರೆ. ಅಲ್ಲಿ ಅವರಿಬ್ಬರು ಸ್ವಲ್ಪ ಹೊತ್ತು ಮಾತಾಡಿಕೊಳ್ತಿದ್ದರು. ಆ ಬಳಿಕ ಗುಂಡಿನ ಸದ್ದು ಕೇಳಿದೆ.
ಕಾರಿನ ಹೊರಗೆ ಇಬ್ಬರು ಮೃತಪಟ್ಟಿದ್ರೆ ಇನ್ನೊಬ್ಬರು ಕಾರಿನ ಒಳಗಡೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಮೊಹಮ್ಮದ್ ಸುಜೀತಾ ಮಾಹಿತಿ ನೀಡಿದ್ದಾರೆ.
ಮೇಲ್ನೋಟಕ್ಕೆ ಇದು ಜಾಗದ ವಿಷಯಕ್ಕೆ ನಡೆದ ಕೊಲೆ ಎನ್ನುವುದು ಪೊಲೀಸರ ಗುಮಾನಿ.
No Result
View All Result
error: Content is protected !!