ಮಹತ್ವದ ಶಿಫಾರಸ್ಸಿನಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜಯ್ ಖನ್ನಾ, ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿರುವ ಕೊಲಿಜಿಯಂ 23 ಹೈಕೋರ್ಟ್ಗಳ ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನರೇಂದರ್ ಜಿ ಅವರನ್ನು ಒಡಿಶಾ ಹೈಕೋರ್ಟ್ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ.
ರಾಹುಲ್ ಗಾಂಧಿ ಅವರ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಪ್ರಚ್ಹಾಕ್ ಅವರನ್ನು ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ
ಮನುಸ್ಪೃತಿ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಗುಜರಾತ್ ಹೈಕೋರ್ಟ್ನ ಸಮೀರ್ ಜೆ ದವೆ ಅವರನ್ನು ರಾಜಸ್ಥಾನ ಹೈಕೋರ್ಟ್ಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿದೆ.
ಗುಜರಾತ್ ಹೈಕೋರ್ಟ್:
ನ್ಯಾಯಮೂರ್ತಿ ಅಲ್ಪೇಶ್ ವೈ ಕೋಗ್ಜೆ – ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಕುಮಾರಿ ಗೀತಾ ಗೋಪಿ – ಮದ್ರಾಸ್ ಹೈಕೋರ್ಟ್ಗೆ ವರ್ಗಾವಣೆ
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್:
ನ್ಯಾಯಮೂರ್ತಿ ಅರವಿಂದ್ ಸಿಂಗ್ ಸಂಗ್ವಾನ್ – ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಅವನೀಶ್ ಜಿನ್ಗಾನ್ – ಗುಜರಾತ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ರಾಜ್ ಮೋಹನ್ ಸಿಂಗ್ – ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಅರುಣ್ ಮೊಂಗಾ – ರಾಜಸ್ಥಾನ ಹೈಕೋರ್ಟ್ಗೆ ವರ್ಗಾವಣೆ
ಅಲಹಾಬಾದ್ ಹೈಕೋರ್ಟ್:
ನ್ಯಾಯಮೂರ್ತಿ ವಿವೇಕ್ ಕುಮಾರ್ ಸಿಂಗ್ – ಮದ್ರಾಸ್ ಹೈಕೋರ್ಟ್ಗೆ
ಕೊಲಿಜಿಯಂ ಈ ಕೆಳಗಿನ ನ್ಯಾಯಮೂರ್ತಿಗಳ ವರ್ಗಾವಣೆಗೆ ಮತ್ತೆ ಶಿಫಾರಸ್ಸು ಮಾಡಿದೆ.
ಅಲಹಾಬಾದ್ ಹೈಕೋರ್ಟ್:
ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ – ಜಾರ್ಖಂಡ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಎಸ್ ಪಿ ಕೇಸರವಾಣಿ – ಕಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ರಾಜೇಂದ್ರ ಕುಮಾರ್ – ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ
ಆಂಧ್ರಪ್ರದೇಶ ಹೈಕೋರ್ಟ್:
ನ್ಯಾಯಮೂರ್ತಿ ಸಿ ಮನವೇಂದ್ರನಾಥ್ ರಾಯ್ – ಗುಜರಾತ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ದುಪ್ಪಲ ವೆಂಕಟ – ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ
ಕಲ್ಕತ್ತಾ ಹೈಕೋರ್ಟ್:
ನ್ಯಾಯಮೂರ್ತಿ ಶೇಖರ್ ಬಿ ಸರಫ್ – ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ – ಪಂಜಾಬ್ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಬಿಬೆಕ್ ಚೌಧುರಿ – ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆ
ತೆಲಂಗಾಣ ಹೈಕೋರ್ಟ್:
ನ್ಯಾಯಮೂರ್ತಿ ಜಿ ಅನುಪಮಾ ಚಕ್ರವರ್ತಿ – ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಮುನ್ನುರಿ ಲಕ್ಷ್ಮಣ್ – ರಾಜಸ್ಥಾನ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಎಂ ಸುಧೀರ್ ಕುಮಾರ್ – ಕಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ
ನ್ಯಾಯಮೂರ್ತಿ ಸಿ ಸುಮಲತಾ – ಗುಜರಾತ್ ಹೈಕೋರ್ಟ್ಗೆ ವರ್ಗಾವಣೆ
ಪಾಟ್ನಾ ಹೈಕೋರ್ಟ್:
ನ್ಯಾಯಮೂರ್ತಿ ಮುದ್ರೇಶ್ ಪ್ರಸಾದ್ – ಕಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ
ಕರ್ನಾಟಕ ಹೈಕೋರ್ಟ್:
ನ್ಯಾಯಮೂರ್ತಿ ನರೆಂದರ್ ಜಿ – ಒಡಿಶಾ ಹೈಕೋರ್ಟ್ಗೆ ವರ್ಗಾವಣೆ
ADVERTISEMENT
ADVERTISEMENT