ADVERTISEMENT
ದೇಶದಲ್ಲಿ ಪ್ರತಿಯೊಬ್ಬರು ಪರೋಕ್ಷ ತೆರಿಗೆ ಅಂದರೆ ಜಿಎಸ್ಟಿ, ಉಪ ತೆರಿಗೆ (ಸೆಸ್ಗಳ) ರೂಪದಲ್ಲಿ ದೇಶದ ಅಭಿವೃದ್ಧಿಗಾಗಿ ತಾವು ಅನುಭವಿಸುವ, ಖರೀದಿಸುವ, ಕೊಳ್ಳುವ ಪ್ರತಿಯೊಂದಕ್ಕೂ ತೆರಿಗೆ ಪಾವತಿ ಮಾಡುತ್ತಾರೆ. ಆದರೆ ದೇಶದಲ್ಲಿ ನೇರ ತೆರಿಗೆ ಅಥವಾ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ಎಷ್ಟು..?
ಈ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಕಿಅಂಶವನ್ನು ನೀಡಿದೆ. 2015ರ ಆರ್ಥಿಕ ವರ್ಷದಿಂದ 2022ರ ಡಿಸೆಂಬರ್ ಅಂತ್ಯದವರೆಗೆ ಆದಾಯ ತೆರಿಗೆ ಪಾವತಿಸುವವರ ಪಟ್ಟಿಯನ್ನು ಕೊಟ್ಟಿದೆ.
5 ಲಕ್ಷ ರೂಪಾಯಿವರೆಗೆ ಆದಾಯ:
2015-16: 3,23,71,825
2026-17: 3,87,29,007
2017-18: 3,85,71,146
2018-19: 4,44,64,878
2019-20: 4,98,79,348
2020-21: 4,63,27,410
2021-22: 4,11,60,543
ಐದು ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ:
2015-16: 53,34,381
2016-17: 65,92,839
2017-18: 76,60,969
2018-19: 1,03,33,646
2019-20: 1,06,24,410
2020-21: 1,12,28,574
2021-22- 1,40,74,602
10 ಲಕ್ಷಕ್ಕಿಂತ ಮೇಲ್ಪಟ್ಟು ಆದಾಯ ಹೊಂದಿರುವವರು:
2015-16: 22,54,532
2016-17: 30,27,776
2017-18: 34,93,040
2018-19: 42,29,708
2019-20: 48,54,198
2020-21: 54,11,934
2021-22- 81,03,067
ಒಟ್ಟು ತೆರಿಗೆ ಪಾವತಿದಾರರು:
2015-16: 3,99,60,738
2016-17: 4,83,49,622
2017-18: 4,97,25,155
2018-19: 5,90,28,232
2019-20: 6,53,59,956
2020-21: 6,29,67,918
2021-22- 6,33,38,212
ADVERTISEMENT