ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಚಹಾ ವಿರಾಮದ ವೇಳೆಗೆ ಭಾರತ 101 ರನ್ಗಳ ಹಿನ್ನಡೆ ಅನುಭವಿಸಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಚಹಾ ವಿರಾಮದ ವೇಳೆ 16 ಓವರ್ಗಳನ್ನು ಆಡಿರುವ ಭಾರತ 3 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ.
ನಾಯಕ ರೋಹಿತ್ ಶರ್ಮಾ ಡಕೌಟ್ ಆದರೆ, ಯಶಸ್ವಿ ಜೈಸ್ವಾಲ್ 5 ರನ್ ಮತ್ತು ಶುಭ್ಮನ್ ಗಿಲ್ 26 ರನ್ಗೆ ಔಟಾಗಿದ್ದಾರೆ.
ವಿರಾಟ್ ಕೊಹ್ಲಿ 18 ಮತ್ತು ಶ್ರೇಯಸ್ ಅಯ್ಯರ್ 6 ರನ್ ಗಳಿಸಿದ್ದಾರೆ.