3ನೇ ದಿನದ ಚಹಾ ವಿರಾಮದ ಬಳಿಕ ಮಾಡಲಾದ 15 ಓವರ್ಗಳಲ್ಲಿ ಭಾರತ ಐದು ವಿಕೆಟ್ ಕಳೆದುಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸೋಲಿನ ಹತ್ತಿರಕ್ಕೆ ಬಂದಿದೆ.
ಭಾರತ 113 ರನ್ಗೆ 8 ವಿಕೆಟ್ ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಕೆ ಎಲ್ ರಾಹುಲ್ ಕೇವಲ 4 ರನ್ ಗಳಿಸಿ ಔಟಾಗಿದ್ದಾರೆ.
ರವೀಂದ್ರ ಅಶ್ವಿನ್ ಡಕೌಟ್ ಆದರೆ, ಶಾರ್ದೂಲ್ ಠಾಕೂರು ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಜಸ್ಪೀತ್ ಬೂಮ್ರಾ ಸೊನ್ನೆಗೆ ರನೌಟ್ ಆಗಿದ್ದಾರೆ.
ಟೀಂ ವಿರಾಮದ ಬಳಿಕ ಮೊದಲ ವಿಕೆಟ್ ಒಪ್ಪಿಸಿದ್ದು ಶ್ರೇಯಸ್ ಅಯ್ಯರ್ ಕೇವಲ 6 ರನ್ಗೆ.
ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 163 ರನ್ಗಳ ಹಿನ್ನಡೆ ಸಾಧಿಸಿದೆ. ಕೊಹ್ಲಿ 60 ರನ್ ಗಳಿಸಿ ಏಕಾಂಗಿ ಹೋರಾಟ ಮುಂದುವರೆಸಿದ್ದಾರೆ.