ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊಟ್ಟಿರುವ ಅಂಕಿಅಂಶದ ಪ್ರಕಾರ ಭಾರತದ ಪೌರತ್ವವನ್ನು ತ್ಯಜಿಸುತ್ತಿರುವ ಭಾರತೀಯ ನಾಗರಿಕರ ಸಂಖ್ಯೆ ಹೆಚ್ಚಳ ಆಗಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಎಸ್ ಮುರಳೀಧರನ್ ಅವರು ಕೊಟ್ಟಿರುವ ಮಾಹಿತಿ ಪ್ರಕಾರ ಈ ವರ್ಷ ಅಂದರೆ 2022ರ ಅಕ್ಟೋಬರ್ 31ರವರೆಗೆ ಭಾರತದ ಪೌರತ್ವ ತ್ಯಜಿಸಿರುವವರ ಸಂಖ್ಯೆ 1,83,741.
ಕಳೆದ 10 ವರ್ಷಗಳಲ್ಲಿ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ಹೀಗಿದೆ:
ಯುಪಿಎ ಸರ್ಕಾರದ ಅವಧಿಯಲ್ಲಿ: 2011ರಿಂದ 2013ರವರೆಗೆ:
2011: 1,22,819
2012: 1,20,923
2013: 1,31,405
ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ:
2014: 1,29,328
2015: 1,31,489
2016: 1,41,603
2017: 1,33,409
2018: 1,34,561
2019: 1,44,017
2020:85,256
2021: 1,63,370
20222 : 1,83,741 (ಅಕ್ಟೋಬರ್ 30ರವರೆಗೆ)
ಭಾರತಕ್ಕೆ ಬಂದವರೆಷ್ಟು..?
ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಪೌರತ್ವ ಪಡೆದವರೆಷ್ಟು..? (ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದವರನ್ನು ಹೊರತುಪಡಿಸಿ)
2015: 93
2016: 153
2017: 175
2018: 129
2019: 113
2020: 27
2021: 42
2022: 60
ADVERTISEMENT
ADVERTISEMENT