ADVERTISEMENT
ಜಮ್ಮು-ಕಾಶ್ಮೀರದಲ್ಲಿ (Jammu Kashmir) ಬಿಹಾರ (Bihar) ಮೂಲದ ವಲಸೆ ಕಾರ್ಮಿಕನನ್ನು ( Migrant Labourer) ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಇವತ್ತು ಬೆಳಗ್ಗೆ ಬಂಡಿಪೋರಾದ ಸೋದ್ನರ ಸಂಬಲ್ನಲ್ಲಿ ಉಗ್ರರು ಕೃತ್ಯ ಎಸಗಿದ್ದಾರೆ.
ಹತ್ಯೆಗೊಳಗಾದ ಬಿಹಾರ ಮೂಲದ ವಲಸೆ ಕಾರ್ಮಿಕನನ್ನು ಮೊಹಮ್ಮದ್ ಅಮ್ರೆಜ್ ಎಂದು ಗುರುತಿಸಲಾಗಿದೆ.
ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಟ್ವೀಟಿಸಿದ್ದಾರೆ.
ADVERTISEMENT