ಚಿನ್ನ ಹಾಗೂ ಬೆಳ್ಳಿಯ ದರ ಜುಲೈ 7 ರಂದು ಮತ್ತೆ ಏರಿಕೆಯಾಗಿವೆ.
ಇಂದು ಚಿನ್ನದ ದರ 10 ಗ್ರಾಂ.ಗೆ 160 ರೂ. ಏರಿಕೆಯಾಗಿ 50,660 ರೂ.ಗಳಿಗೆ ಬಂದು ನಿಂತಿದೆ.
ಬೆಳ್ಳಿಯ ದರವೂ ಕೆಜಿಗೆ 424 ರೂ. ಏರಿಕೆಯಾಗಿದ್ದು, 57,150 ರೂ.ಗಳಿಗೆ ಬಂದು ನಿಂತಿದೆ.