ಯಕ್ಷ ಸಿರಿ ಪ್ರಶಸ್ತಿ ವಿಜೇತ ಅಜಿತ್ ಕುಮಾರ್ ಜೈನ್ ಕಾರ್ಕಳ ಜೈನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದ ವ್ಯವಸ್ಥಾಪಕ ಕೆಲ್ಲಪುತ್ತಿಗೆ ವರ್ಧಮಾನ್ ಜೈನ್ ಅವರಿಗೆ ಕಾರ್ಕಳ ಜೈನ್ ಮಿಲನ್ ವತಿಯಿಂದ ಸನ್ಮಾನ ಮಾಡಲಾಯಿತು.
ಜೈನಧರ್ಮ ಜೀರ್ಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹಿರಿಯ ವಕೀಲ ಎಂ ಕೆ ವಿಜಯ್ ಕುಮಾರ್, ಕಾರ್ಕಳ ಜೈನ್ ಮಿಲನ್ ಅಧ್ಯಕ್ಷೆ ಮಾಲತಿ ವಸಂತರಾಜ್, ಕಾರ್ಯದರ್ಶಿ ಪದ್ಮಜಾ ಯೋಗರಾಜ್, ಯುವರಾಜ್ ಜೈನ್ ಸಾಣೂರು, ಯುವರಾಜ ಬಲಿಪ, ಪದ್ಮರಾಜ ಅಧಿಕಾರಿ ಶಿರ್ಲಾಲು, ವೃಷಭರಾಜ ಇಂದ್ರ, ಶ್ರೀಮತಿ ಸುಜಾತ ನೇಮಿರಾಜ ಆರಿಗ, ಶಿಶುಪಾಲ ಜೈನ್ ಮುಂಡ್ಲಿ, ಸುರೇಶ್ ಇಂದ್ರ ಪಿ, ಯೋಗರಾಜ್ ಶಾಸ್ತ್ರಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ADVERTISEMENT
ADVERTISEMENT