ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೆಸ್ ಹಾಕಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ತನ್ನ ಕಾರ್ಯಕರ್ತರಿಗಾಗಿ ಸಹಾಯವಾಣಿ ಆರಂಭಿಸಿದೆ.
ದ್ವೇಷ ರಾಜಕೀಯಕ್ಕಾಗಿ ಅನಾವಶ್ಯಕ ಕೇಸ್ ದಾಖಲಿಸಿ ದೌರ್ಜನ್ಯವೆಸಗಿದರೆ ಕೂಡಲೇ ಕರೆ ಮಾಡಿ ಎಂದು ಬಿಜೆಪಿ ಸಹಾಯವಾಣಿ ಸಂಖ್ಯೆ ಆರಂಭಿಸಿದೆ.
ADVERTISEMENT
ADVERTISEMENT