ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಮತ್ತು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL)ನಲ್ಲಿ ಖಾಲಿ ಇರುವ 81 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್ 17
ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17
ಇ-ಅಂಚೆ ಕಚೇರಿಗಳಲ್ಲಿ ಶುಲ್ಕ ಪಾವತಿಗೆ ಕಡೆಯ ದಿನ: ಮೇ 20
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ ಹುದ್ದೆಗಳು:
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) : 02
ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ) : 01
ಆಪ್ತ ಕಾರ್ಯದರ್ಶಿ: 01
ಹಿರಿಯ ಸಹಾಯಕರು (ತಾಂತ್ರಿಕ): 02
ಹಿರಿಯ ಸಹಾಯಕರು (ತಾಂತ್ರಿಕೇತರ): 02
ಸಹಾಯಕರು (ತಾಂತ್ರಿಕ): 01
ಸಹಾಯಕರು (ತಾಂತ್ರಿಕೇತರ): 01
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL)ನಲ್ಲಿಹುದ್ದೆಗಳು:
ಸಹಾಯಕ ವ್ಯವಸ್ಥಾಪಕರು: 23
ಮೇಲ್ವಿಚಾರಕರು: 23
ಪದವೀಧರ ಗುಮಾಸ್ತರು: 06
ಗುಮಾಸ್ತರು: 13
ಮಾರಾಟ ಪ್ರತಿನಿಧಿ/ಪ್ರೋಗ್ರಾಮರ್: 06
ಅರ್ಜಿ ಸಲ್ಲಿಸಬೇಕಾಗಿರುವ ವೆಬ್ಸೈಟ್ ವಿಳಾಸ: https://cetonline.karnataka.gov.in/kea/
ADVERTISEMENT
ADVERTISEMENT