ಇವತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ.
ಮಧ್ಯಾಹ್ನ 12 ಗಂಟೆಗೆ ಪಿಯು ಮಂಡಳಿ ಪರೀಕ್ಷಾ ಫಲಿತಾಂಶ ಪ್ರಕಟಿಸಲಿದೆ.
ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ http://www.karresults.nic.in/ ಫಲಿತಾಂಶ ಪಡೆಯಬಹುದಾಗಿದೆ.
6 ಲಕ್ಷದ 519 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 61,808 ಪುನಾರವರ್ತಿ ವಿದ್ಯಾರ್ಥಿಗಳಿದ್ದಾರೆ. 21,928 ವಿದ್ಯಾರ್ಥಿಗಳು ಖಾಸಗಿಯಾಗಿ ಕೂತು ಪರೀಕ್ಷೆ ಬರೆದಿದ್ದಾರೆ.