ವಿಕ್ರಾಂತ್ ರೋಣ ಎಷ್ಟು ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ ಗೊತ್ತೆ..? ಪಾಕಿಸ್ತಾನದಲ್ಲೂ ಕಿಚ್ಚನ ಹವಾ

ಕಿಚ್ಚ ಸುದೀಪ್ (Kiccha Sudeep) ನಟನೆಯ ವಿಕ್ರಾಂತ್ ರೋಣ (Vikranth Rona) ಚಿತ್ರ ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಲು ಸಿದ್ಧತೆ ನಡೆಸಿದೆ. ಇದೀಗ, ಚಿತ್ರತಂಡದಿಂದ ಮತ್ತೊಂದು ಅಪ್​ಡೇಟ್​ ಹೊರಬಿದ್ದಿದೆ. ವಿಶ್ವಾದ್ಯಂತ ಬರೋಬ್ಬರಿ 3500 ಸ್ಕ್ರೀನ್​ಗಳಲ್ಲಿ ವಿಕ್ರಾಂತ್ ರೊಣ ಮಿಂಚಲಿದ್ದಾನೆ ಎಂದು ಚಿತ್ರತಂಡ ಹೇಳಿದೆ. ವಿಕ್ರಾಂತ್ ರೋಣ (Vikranth Rona) ಚಿತ್ರ ಭಾರತ, ಪಾಕಿಸ್ತಾನ ಸೇರಿದಂತೆ 27 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, 3500 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು ಎಂದಿದ್ದಾರೆ ನಿರ್ಮಾಪಕ ಜಾಕ್ ಮಂಜು. ಈಗಾಗಲೇ ಬಹುತೇಕ … Continue reading ವಿಕ್ರಾಂತ್ ರೋಣ ಎಷ್ಟು ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ ಗೊತ್ತೆ..? ಪಾಕಿಸ್ತಾನದಲ್ಲೂ ಕಿಚ್ಚನ ಹವಾ