ADVERTISEMENT
ನಿನ್ನೆಯಷ್ಟೇ ಮೊಸರು, ಮಜ್ಜಿಗೆ ಮೇಲೆ ಬೆಲೆ ಏರಿಕೆ ಮಾಡಿದ್ದ ಕೆಎಂಎಫ್ ಆ ಬೆಲೆ ಏರಿಕೆಯನ್ನು ಕೊಂಚ ಇಳಿಸಿದೆ. ಆದರೆ ಅಲ್ಪಪ್ರಮಾಣದಲ್ಲಿ ಬೆಲೆ ಏರಿಕೆ ಮುಂದುವರಿಸಿದೆ.
ಅರ್ಧ ಲೀಟರ್ ಮೊಸರು: 1 ರೂ. ಹೆಚ್ಚಳ – 23 ರೂಪಾಯಿ
1 ಲೀಟರ್ ಮೊಸರು: 2 ರೂಪಾಯಿ ಹೆಚ್ಚಳ – 45 ರೂಪಾಯಿ
200 ಮಿಲೀ ಲೀಟರ್ ಮಜ್ಜಿಗೆ – 50 ಪೈಸೆ ಹೆಚ್ಚಳ
ಲಸ್ಸಿ ಬೆಲೆಯನ್ನು 200 ಮಿಲಿ ಲೀಟರ್ಗೆ 1 ರೂ. ಮತ್ತು 1.50 ರೂಪಾಯಿಯಷ್ಷು ಹೆಚ್ಚಳ ಮಾಡಲಾಗಿದೆ.
ಹೊಸ ದರ ನಾಳೆಯಿಂದ ಜಾರಿಗೆ ಬರಲಿದೆ.
ADVERTISEMENT