ದೇಶದ ಪ್ರಮುಖ ಬ್ಯಾಟರಿ ಚಾಲಿತ (BEV) ಕಾರು ಉತ್ಪಾದಕ ಕಂಪನಿ ಮಹೀಂದ್ರ & ಮಹೀಂದ್ರ (Mahindra & Mahindra) ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಐದು ಮಾಡೆಲ್ಗಳನ್ನು (Mahindra EV Models) ಇವತ್ತು ಮಾರುಕಟ್ಟೆಗೆ ಪರಿಚಯಿಸಿದೆ.
ಇಂಡಿಯನ್ ಗ್ಲೋಬಲ್ (INGLO) ಕಲ್ಪನೆಯಲ್ಲಿ XUV.e8, XUV.e9, BE.05, BE.07 ಮತ್ತು BE.09 ಮಾಡೆಲ್ಗಳನ್ನು ಅನಾವರಣಗೊಳಿಸಿದೆ.
ಈ ಐದು ಎಸ್ಯುವಿಗಳ ಪೈಕಿ ಒಂದು ಮಾಡೆಲ್ 2024ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮೂರು ಮಾಡೆಲ್ಗಳು 2024 ಮತ್ತು 2026ರ ನಡುವೆ ಮಾರುಕಟ್ಟೆಗೆ ಪ್ರವೇಶಿಸಲಿವೆ.
ಇದನ್ನೂ ಓದಿ:
Ola: ಎಲೆಕ್ಟ್ರಿಕ್ ಕಾರು ಉತ್ಪಾದನೆಗಿಳಿದ ಓಲಾ – ಏನಿರಲಿದೆ ಹೊಸ ಕಾರಿನಲ್ಲಿ..? ಇಲ್ಲಿದೆ ಮಾಹಿತಿ