Cars: ಮಹೀಂದ್ರ EV ಕಾರುಗಳ ಹೊಸ ಮಾಡೆಲ್​ ನೋಡಿ – ಹೇಗಿದೆ ಲುಕ್​ ಹೇಳಿ

ದೇಶದ ಪ್ರಮುಖ ಬ್ಯಾಟರಿ ಚಾಲಿತ (BEV) ಕಾರು ಉತ್ಪಾದಕ ಕಂಪನಿ ಮಹೀಂದ್ರ & ಮಹೀಂದ್ರ (Mahindra & Mahindra) ಬ್ಯಾಟರಿ ಎಲೆಕ್ಟ್ರಿಕ್​ ವೆಹಿಕಲ್​ ಐದು ಮಾಡೆಲ್​ಗಳನ್ನು (Mahindra EV Models) ಇವತ್ತು ಮಾರುಕಟ್ಟೆಗೆ ಪರಿಚಯಿಸಿದೆ. ಇಂಡಿಯನ್​ ಗ್ಲೋಬಲ್ (INGLO)​ ಕಲ್ಪನೆಯಲ್ಲಿ XUV.e8, XUV.e9, BE.05, BE.07 ಮತ್ತು BE.09 ಮಾಡೆಲ್​ಗಳನ್ನು ಅನಾವರಣಗೊಳಿಸಿದೆ. ಈ ಐದು ಎಸ್​ಯುವಿಗಳ ಪೈಕಿ ಒಂದು ಮಾಡೆಲ್​ 2024ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮೂರು ಮಾಡೆಲ್​ಗಳು 2024 ಮತ್ತು 2026ರ ನಡುವೆ ಮಾರುಕಟ್ಟೆಗೆ ಪ್ರವೇಶಿಸಲಿವೆ. … Continue reading Cars: ಮಹೀಂದ್ರ EV ಕಾರುಗಳ ಹೊಸ ಮಾಡೆಲ್​ ನೋಡಿ – ಹೇಗಿದೆ ಲುಕ್​ ಹೇಳಿ