ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಮಾರ್ಚ್ 2ರಂದು ಫಲಿತಾಂಶ ಹೊರಬೀಳಲಿದೆ.
ಒಟ್ಟು 60 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಅಂದಾಜು ಇಲ್ಲಿದೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ:
ಎನ್ಪಿಪಿ: 18-24
ಬಿಜೆಪಿ: 4-8
ಕಾಂಗ್ರೆಸ್: 6-12
ಟಿಎಂಸಿ: 00
ಯುಡಿಪಿ: 00
ಇಂಡಿಯಾ ನ್ಯೂಸ್ ಜನ್ ಕೀ ಬಾತ್:
ಎನ್ಪಿಪಿ: 11-16
ಬಿಜೆಪಿ: 3-7
ಕಾಂಗ್ರೆಸ್ : 6-11
ಟಿಎಂಸಿ: 9-14
ಯುಡಿಪಿ: 10-14
ADVERTISEMENT
ADVERTISEMENT