ADVERTISEMENT
ADVERTISEMENT
ಮುಂಗಾರು ಬಿತ್ತನೆಯ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೆಲವು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ.
ಹತ್ತಿ ಬೆಂಬಲ ಬೆಲೆಯನ್ನು ಶೇಕಡಾ 10ರಷ್ಟು ಹೆಚ್ಚಳ ಮಾಡಲಾಗಿದೆ.
ಭತ್ತದ ಬೆಂಬಲ ಬೆಲೆಯನ್ನು ಶೇಕಡಾ 7.01ರಷ್ಟು ಅಂದ್ರೆ ಕ್ವಿಂಟಾಲ್ಗೆ 2,183 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ.
ಎ ದರ್ಜೆಯ ಭತ್ತಕ್ಕೆ ಬೆಂಬಲ ಬೆಲೆ ಶೇಕಡಾ 6.94ರಷ್ಟು ಅಂದ್ರೆ ಕ್ವಿಂಟಾಲ್ಗೆ 2,203 ರೂಪಾಯಿಗೆ ಹೆಚ್ಚಳವಾಗಿದೆ.
ಹೆಸರು ಕಾಳಿನ ಬೆಂಬಲ ಬೆಲೆಯನ್ನು ಶೇಕಡಾ 10.35ರಷ್ಟು ಅಂದ್ರೆ ಕ್ವಿಂಟಾಲ್ಗೆ 8,558 ರೂಪಾಯಿಗೆ ಹೆಚ್ಚಿಸಲಾಗಿದೆ.
ಸೋಯಾಬಿನ್ ಬೆಂಬಲ ಬೆಲೆಯನ್ನು ಶೇಕಡಾ 6.95ರಷ್ಟು ಮತ್ತು ಸೂರ್ಯಕಾಂತಿ ಬೆಂಬಲ ಬೆಲೆಯನ್ನು ಶೇಕಡಾ 5.63ರಷ್ಟು ಹೆಚ್ಚಿಸಲಾಗಿದೆ.
ಬೆಳೆ |
2022-23 |
2023-24 |
ಹೆಚ್ಚಳ (ರೂ.) |
ಭತ್ತ |
2040 |
2183 |
143 |
ಭತ್ತ ಎ ಗ್ರೇಡ್ |
2060 |
2203 |
143 |
ಜೋಳ ಹೈಬ್ರಿಡ್ |
2970 |
3225 |
210 |
ಜೋಳ ಮಳ್ದಂಡಿ |
2990 |
3225 |
235 |
ಸಜ್ಜೆ |
2350 |
2500 |
150 |
ರಾಗಿ |
3578 |
3846 |
268 |
ಮೆಕ್ಕೆಜೋಳ |
1962 |
2090 |
128 |
ತೊಗರಿ |
6600 |
7000 |
400 |
ಹೆಸರು |
7755 |
8558 |
803 |
ಉದ್ದು |
6600 |
6950 |
350 |
ನೆಲಗಡಲೆ |
5850 |
6377 |
527 |
ಸೂರ್ಯಕಾಂತಿ |
6400 |
6760 |
360 |
ಸೋಯಬಿನ್ |
4300 |
4600 |
300 |
ಹತ್ತಿ(ಮಧ್ಯಮ) |
6080 |
6620 |
540 |
ಹತ್ತಿ |
6380 |
7020 |
640 |