ವಿಶ್ವವಿಖ್ಯಾತ ಮೈಸೂರು ದಸರದಲ್ಲಿ ಭಾಗಿ ಆಗಲಿರುವ ಆನೆಗಳ ಪಟ್ಟಿ ಅಂತಿಮಗೊಂಡಿದೆ.
ಒಟ್ಟು 14 ಆನೆಗಳು ದಸರಾ ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಲಿವೆ.
63 ವರ್ಷದ ಅರ್ಜುನ ಮತ್ತು ವಿಜಯ ಆನೆ ದಸರಾದಲ್ಲಿ ಭಾಗಿಯಾಗಲಿರುವ ಅತೀ ಹಿರಿಯ ಆನೆಗಳಾದರೆ, 18 ವರ್ಷದ ಪಾರ್ಥಸಾರಥಿ ಅತೀ ಕಿರಿಯ ಆನೆ.
ಆಗಸ್ಟ್ 7ರಂದು ವೀರಹೊಸಹಳ್ಳಿಯಿಂದ ಗಜಪಯಣಕ್ಕೆ ಚಾಲನೆ ಸಿಗಲಿದ್ದು, ಮೊದಲ ತಂಡದಲ್ಲಿ 9 ಆನೆಗಳು ಅರಮನೆ ನಗರಿಗೆ ಬರಲಿವೆ.
10 ಗಂಡಾನೆಗಳು ಮತ್ತು ನಾಲ್ಕು ಹೆಣ್ಣಾನೆಗಳು ಪಾಲ್ಗೊಳ್ಳಲಿವೆ.
ದಸರಾದಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಮತ್ತು ಅವುಗಳ ವಯಸ್ಸಿನ ಮಾಹಿತಿ ಹೀಗಿದೆ:
ADVERTISEMENT
ADVERTISEMENT