ವಿಧಾನಸಭಾ ಚುನಾವಣೆ ನಡೆದಿರುವ ಮೂರು ಈಶಾನ್ಯ ರಾಜ್ಯಗಳ ಪೈಕಿ ನಾಗಲ್ಯಾಂಡ್ನಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ..? ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಏನು..?
ನಾಗಲ್ಯಾಂಡ್ನಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಬಹುಮತಕ್ಕೆ ಬೇಕಾಗಿರುವ ಶಾಸಕರ ಬೆಂಬಲ 31
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ:
ಎನ್ಡಿಪಿಪಿ+ಬಿಜೆಪಿ ಮೈತ್ರಿಕೂಟ: 38-48
ಎನ್ಪಿಎಫ್: 3-8
ಕಾಂಗ್ರೆಸ್: 1-2
ಇತರರು: 5-15
ಇಂಡಿಯಾ ನ್ಯೂಸ್ – ಜನ್ ಕೀ ಬಾತ್:
ಎನ್ಡಿಪಿಪಿ+ಬಿಜೆಪಿ ಮೈತ್ರಿಕೂಟ: 35-45
ಎನ್ಪಿಎಫ್: 6-10
ಕಾಂಗ್ರೆಸ್: 9-15
ಇತರರು: 00
ಝೀ ನ್ಯೂಸ್:
ಎನ್ಡಿಪಿಪಿ+ಬಿಜೆಪಿ ಮೈತ್ರಿಕೂಟ: 35-43
ಎನ್ಪಿಎಫ್: 2-5
ಕಾಂಗ್ರೆಸ್: 1-3
ಇತರರು: 6-12
ಟೈಮ್ಸ್ ನೌ- ಇಟಿಜಿ ರೀಸರ್ಚ್:
ಎನ್ಡಿಪಿಪಿ+ಬಿಜೆಪಿ ಮೈತ್ರಿಕೂಟ: 39-49
ಎನ್ಪಿಎಫ್: 4-8
ಕಾಂಗ್ರೆಸ್: 00
ಇತರರು: 6-17
ADVERTISEMENT
ADVERTISEMENT