ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ನಮ್ಮ ಮೆಟ್ರೋಗೂ ರಜೆ ಘೋಷಿಸಲಾಗಿದೆ.
ನಮ್ಮ ಮೆಟ್ರೋಗೆ ರಜೆ ಘೋಷಿಸಿರುವ ಬಗ್ಗೆ ನಮ್ಮ ಮೆಟ್ರೋ ನಿಗಮ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ನಾಳೆ ರಾಜ್ಯ ಸರ್ಕಾರವು ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಿಗಮವೂ ರಜೆ ಘೋಷಿಸಿದೆ ಎಂದು ನಮ್ಮ ಮೆಟ್ರೋ ನಿಗಮ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ADVERTISEMENT
ADVERTISEMENT