ರೈಲು ದುರಂತದ ಹಿಂದೆ ಸಂಚು ಎಂಬ ಪೊಳ್ಳು – ಸಿಬಿಐ ಮಾಜಿ ನಿರ್ದೇಶಕ ಆಕ್ರೋಶ

ADVERTISEMENTಕೇಂದ್ರ ಸರ್ಕಾರ, ರೈಲ್ವೇ ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು, ಅಸಮರ್ಥತೆಯನ್ನು ಮುಚ್ಚಿ ಹಾಕಲು, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಒಡಿಶಾದಲ್ಲಿ ನಡೆದ ಘೋರ ರೈಲು ದುರಂತಕ್ಕೆ ವಿಧ್ವಂಸಕ ಕೃತ್ಯದ ಆಯಾಮವನ್ನು ತೆರೆ ಮೇಲೆ ತಂದಿದ್ದಾರೆ ಎಂದು ಸಿಬಿಐ ಮಾಜಿ ನಿರ್ದೇಶಕ, ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರರಾವ್​ ಆರೋಪ ಮಾಡಿದ್ದಾರೆ. ಎಲ್ಲಿ ಅಪಘಾತಗಗಳು ನಡೆದರೂ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಇದೊಂದು ಅಭ್ಯಾಸ ಆಗಿಬಿಟ್ಟಿದೆ.  ಸೋಷಿಯಲ್ ಮೀಡಿಯಾಗಳಲ್ಲಿ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಎರಡು ರೈಲ್ವೇ ಪೊಲೀಸ್​ ಜಿಲ್ಲೆಗಳಿಗೆ … Continue reading ರೈಲು ದುರಂತದ ಹಿಂದೆ ಸಂಚು ಎಂಬ ಪೊಳ್ಳು – ಸಿಬಿಐ ಮಾಜಿ ನಿರ್ದೇಶಕ ಆಕ್ರೋಶ