ಎಲೆಕ್ಟ್ರಿಕ್ ಸ್ಕೂಟರ್ ಬಳಿಕ ಈಗ ಓಲಾ (Ola) ಕಂಪನಿ ಎಲೆಕ್ಟ್ರಿಕ್ ಕಾರನ್ನು ಉತ್ಪಾದನೆ ಶುರು ಆಗುತ್ತಿದೆ.
ಆಗಸ್ಟ್ 15 ಅಂದರೆ ಸ್ವಾತಂತ್ರ್ಯದ ಅಮೃತಮಹೋತ್ಸವದ ದಿನ ಓಲಾ ತನ್ನ ಎಲೆಕ್ಟ್ರಿಕ್ ಕಾರನ್ನು (Electric Car) ಅನಾವರಣಗೊಳಿಸಲಿದೆ.
ಒಂದು ಬಾರಿ ಬ್ಯಾಟರಿ ಚಾರ್ಜ್ ಮಾಡಿದರೆ ಗರಿಷ್ಠ 500 ಕಿಲೋ ಮೀಟರ್ ದೂರಕ್ಕೆ ಸಂಚರಿಸಬಹುದಾಗಿದೆ.