Ola: ಎಲೆಕ್ಟ್ರಿಕ್​ ಕಾರು ಉತ್ಪಾದನೆಗಿಳಿದ ಓಲಾ – ಏನಿರಲಿದೆ ಹೊಸ ಕಾರಿನಲ್ಲಿ..? ಇಲ್ಲಿದೆ ಮಾಹಿತಿ

ADVERTISEMENTಸ್ವಾತಂತ್ರ್ಯದ ಅಮೃತ ಮಹೋತ್ಸವದಂದು (India Independence Day) ಓಲಾ ಕಂಪನಿಯ (Ola) ಮಾಲೀಕ ಭವೀಶ್​ ಅಗರ್​ವಾಲ್​ (Bhavish Aggarwal) ಅವರು ಎಲೆಕ್ಟ್ರಿಕ್​ ಆಟೋ ಮೊಬೈಲ್​ ಕ್ಷೇತ್ರದಲ್ಲಿ ತಮ್ಮ ಹೊಸ ಅಭಿಲಾಷೆ ಮತ್ತು ಆಕಾಂಕ್ಷೆಯನ್ನು ಬಹಿರಂಗೊಳಿಸಿದ್ದಾರೆ. ಜಪಾನ್​ ಮೂಲದ ಸಾಫ್ಟ್​ಬ್ಯಾಂಕ್​ ಗ್ರೂಪ್ (Soft Bank)​ ಬೆಂಬಲಿತ ಓಲಾ ಎಲೆಕ್ಟ್ರಿಕ್ (Ola Electric)​ 2024ರ ವೇಳೆಗೆ ಭಾರತದಲ್ಲಿ ಒಂದು ಬಾರಿ ಚಾರ್ಜ್​ ಮಾಡಿದರೆ 500 ಕಿಲೋ ಮೀಟರ್​ ಪ್ರಯಾಣಿಸುವ ಕಾರನ್ನು ಉತ್ಪಾದಿಸುವ ಘೋಷಣೆ ಮಾಡಿದ್ದಾರೆ. ಓಲಾ ಎಲೆಕ್ಟ್ರಿಕ್​ ಕಾರು, ಓಲಾ … Continue reading Ola: ಎಲೆಕ್ಟ್ರಿಕ್​ ಕಾರು ಉತ್ಪಾದನೆಗಿಳಿದ ಓಲಾ – ಏನಿರಲಿದೆ ಹೊಸ ಕಾರಿನಲ್ಲಿ..? ಇಲ್ಲಿದೆ ಮಾಹಿತಿ