ಇತ್ತೀಚಿಗಷ್ಟೇ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ವೇಳೆ ವಾರಾಣಸಿಯ 125ವರ್ಷದ ಸ್ವಾಮಿ ಶಿವಾನಂದರ ಲವಲವಿಕೆ ಎಲ್ಲರ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರಿಗೆ ಶಿವಾನಂದ ಬಾಬಾ ನಮಸ್ಕರಿಸಿದ್ದರು.
ಶಿವಾನಂದ ಬಾಬಾ ಅವರ ಆರೋಗ್ಯದ ರಹಸ್ಯ ಏನು ಎಂಬುದನ್ನು ಈಗ ತಿಳಿಯೋಣ.
* ಮಿತ ಆಹಾರ ಸೇವನೆ
* ಎಣ್ಣೆ ಪದಾರ್ಥಗಳ ಕಡಿಮೆ ಸೇವನೆ
* ದಿನಕ್ಕೆ ಎರಡೇ ಹೊತ್ತು ಊಟ
* ಬಯಕೆಗಳಿಗೆ ಕಡಿವಾಣ
* ಕನಿಷ್ಠ ಆರುಗಂಟೆ ನಿದ್ದೆ
* ಸೂರ್ಯೋದಯಕ್ಕೆ ಮೊದಲು ಎದ್ದೇಳುವುದು
* ರಾತ್ರಿ 8 ಗಂಟೆಗೆಲ್ಲಾ ನಿದ್ದೆ
* ದಿನಕ್ಕೆ ಕನಿಷ್ಠ ಅರ್ಧಗಂಟೆ ಯೋಗ