ಸಂಸತ್ತಿನ ಹೊಸ ಕಟ್ಟಡದ ಆವರಣದಲ್ಲಿ ಮತ್ತು ಲೋಕಸಭೆಯೊಳಗೆ ನಡೆದಿದ್ದ ಭದ್ರತಾ ಲೋಪದ ಬಗ್ಗೆ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಾಪ್ ಸಿಂಹ ದೇಶದ್ರೋಹಿನೋ..? ದೇಶಪ್ರೇಮಿಯೋ ಜನರೇ ಹೇಳ್ತಾರೆ. ನಾನು ಏನು ಎನ್ನುವುದು ತಾಯಿ ಚಾಮುಂಡೇಶ್ವರಿಗೆ ಗೊತ್ತಿದೆ. ಬ್ರಹ್ಮಗಿರಿ ಕಾವೇರಿ ಮಾತೆ, ನನ್ನ ಕ್ಷೇತ್ರದ ಮತದಾರರೇ ತೀರ್ಮಾನಿಸ್ತಾರೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರೇ ತೀರ್ಪು ನೀಡುತ್ತಾರೆ