ADVERTISEMENT
ಶ್ರೀರಾಮಸೇನೆ ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ಜೈನ ಮುನಿಗಳ ದರ್ಶನ ಮಾಡಿ ಆರ್ಶೀವಾದ ಪಡೆದರು.
ಕಾರ್ಕಳದಿಂದ ಅಜೆಕಾರಿಗೆ ವಿಹಾರ ಹೋಗುತ್ತಿದ್ದ ಜೈನ ಮುನಿಗಳಾದ ಪೂಜ್ಯ 108 ಸುಖಸಾಗರ ಮುನಿ ಮಹಾರಾಜರ ಆರ್ಶೀವಾದ ಪಡೆದರು.
ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮುತಾಲಿಕ್ ಅವರು ಚುನಾವಣೆಗೆ ಸ್ಪರ್ಧಿಸ್ತಿದ್ದಾರೆ.
ADVERTISEMENT