ಕರ್ನಾಟಕ ವಿಧಾನಸಭಾ ಚುನಾವಣೆ – ಪ್ರತಿಕ್ಷಣ ನ್ಯೂಸ್-ರಾಧಿಕಾ ಮೀಡಿಯಾ ಜಂಟಿ ಸಮೀಕ್ಷೆ – ಹಳೇ ಮೈಸೂರಲ್ಲಿ ಯಾವ ಪಕ್ಷಕ್ಕೆಷ್ಟು..?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳು ಬಾಕಿ ಇರುವಂತೆ ಪ್ರತಿಕ್ಷಣನ್ಯೂಸ್ ವೆಬ್‌ಸೈಟ್ ಮತ್ತು ರಾಧಿಕಾ ಮೀಡಿಯಾ ಜಂಟಿಯಾಗಿ ಮೊದಲ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದೆ. ಕರ್ನಾಟಕದ ಮೊದಲ ಡಿಜಿಟಲ್ ಮೀಡಿಯಾ ಸಮೀಕ್ಷೆ ಇದಾಗಿದೆ. ಮೊದಲ ಹಂತದ ಸಮೀಕ್ಷೆಯಲ್ಲಿ ಪ್ರತಿಕ್ಷಣ ನ್ಯೂಸ್ ಮತ್ತು ರಾಧಿಕಾ ಮೀಡಿಯಾ ಬೆಂಗಳೂರು ನಗರ ಒಳಗೊಂಡAತೆ ಹಳೇ ಮೈಸೂರು ಭಾಗದ 11 ಜಿಲ್ಲೆಗಳ 89 ಕ್ಷೇತ್ರಗಳ ಬಗ್ಗೆ ಮೊದಲ ಹಂತದ ಚುನಾವಣಾ ಸಾಧ್ಯತೆಗಳ ಲೆಕ್ಕಾಚಾರವನ್ನು ಮುಂದಿಟ್ಟಿದೆ. ಜಿಲ್ಲೆಯಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು, ಮುಂದಿನ … Continue reading ಕರ್ನಾಟಕ ವಿಧಾನಸಭಾ ಚುನಾವಣೆ – ಪ್ರತಿಕ್ಷಣ ನ್ಯೂಸ್-ರಾಧಿಕಾ ಮೀಡಿಯಾ ಜಂಟಿ ಸಮೀಕ್ಷೆ – ಹಳೇ ಮೈಸೂರಲ್ಲಿ ಯಾವ ಪಕ್ಷಕ್ಕೆಷ್ಟು..?