ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. 30 ಮಂದಿ ಸಂಸದರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ 30 ಮಂದಿಯಲ್ಲಿ ಕರ್ನಾಟಕದ ಮೂವರಿಗಷ್ಟೇ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದೆ.
ವಿ ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ಸಿಕ್ಕಿದೆ. ಹೆಚ್ ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದೆ.
- ರಾಜ್ನಾಥ್ ಸಿಂಗ್
- ಅಮಿತ್ ಶಾ
- ನಿತಿನ್ ಗಡ್ಕರಿ
- ಜೆ ಪಿ ನಡ್ಡಾ
- ಶಿವರಾಜ್ ಸಿಂಗ್ ಚವ್ಹಾಣ್
- ನಿರ್ಮಲಾ ಸೀತಾರಾಮನ್
- ಎಸ್ ಜೈಶಂಕರ್
- ಮನೋಹರ್ ಲಾಲ್ ಕಟ್ಟರ್
- ಹೆಚ್ ಡಿ ಕುಮಾರಸ್ವಾಮಿ
- ಪಿಯೂಷ್ ಗೋಯಲ್
- ಧರ್ಮೆಂದ್ರ ಪ್ರಧಾನ್
- ಜಿತನ್ರಾಂ ಮಾಂಝಿ
- ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್
- ಸರ್ಬಾನಂದ ಸೋನೋವಾಲ್
- ಡಾ ವೀರೇಂದ್ರ ಕುಮಾರ್
- ಕಿಂಜರಪು ರಾಮ್ ಮೋಹನ್ ನಾಯ್ಡು
- ಪ್ರಹ್ಲಾದ್ ಜೋಶಿ
- ಜ್ಯೂಯಲ್ ಓರಮ್
- ಗಿರಿರಾಜ್ ಸಿಂಗ್
- ಅಶ್ವಿನಿ ವೈಷ್ಣವ್
- ಜ್ಯೋತಿರಾದಿತ್ಯ ಸಿಂಧಿಯಾ
- ಭೂಪೇಂದ್ರ ಯಾದವ್
- ಗಜೇಂದ್ರ ಸಿಂಗ್ ಶೆಖಾವತ್
- ಅನುಪಮಾ ದೇವಿ
- ಕಿರಣ್ ರಿಜಿಜು
- ಹರ್ದಿಪ್ ಸಿಂಗ್ ಪುರಿ
- ಮುನ್ಸುಖ್ ಮಾಂಡವಿಯಾ
- ಜಿ ಕಿಶನ್ ರೆಡ್ಡಿ
- ಚಿರಾಗ್ ಪಾಸ್ವಾನ್
- ಸಿ ಆರ್ ಪಾಟೀಲ್
ADVERTISEMENT
ADVERTISEMENT