ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. 30 ಮಂದಿ ಸಂಸದರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐವರು ಸ್ವತಂತ್ರ ಖಾತೆ ರಾಜ್ಯ ಸಚಿವರು ಮತ್ತು 36 ಮಂದಿ ರಾಜ್ಯ ಸಚಿವರನ್ನೊಳಗೊಂಡ 71 ಮಂದಿ ಸಚಿವರ ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ಈ 30 ಮಂದಿ ಸಂಪುಟ ದರ್ಜೆ ಸಚಿವರಲ್ಲಿ ನಾಲ್ವರು ಕರ್ನಾಟಕದವರು. ರಾಜ್ಯ ಸಚಿವರಾಗಿ ಶೋಭಾ ಕರಂದ್ಲಾಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
- ರಾಜ್ನಾಥ್ ಸಿಂಗ್
- ಅಮಿತ್ ಶಾ
- ನಿತಿನ್ ಗಡ್ಕರಿ
- ಜೆ ಪಿ ನಡ್ಡಾ
- ಶಿವರಾಜ್ ಸಿಂಗ್ ಚವ್ಹಾಣ್
- ನಿರ್ಮಲಾ ಸೀತಾರಾಮನ್
- ಎಸ್ ಜೈಶಂಕರ್
- ಮನೋಹರ್ ಲಾಲ್ ಕಟ್ಟರ್
- ಹೆಚ್ ಡಿ ಕುಮಾರಸ್ವಾಮಿ
- ಪಿಯೂಷ್ ಗೋಯಲ್
- ಧರ್ಮೆಂದ್ರ ಪ್ರಧಾನ್
- ಜಿತನ್ರಾಂ ಮಾಂಝಿ
- ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್
- ಸರ್ಬಾನಂದ ಸೋನೋವಾಲ್
- ಡಾ ವೀರೇಂದ್ರ ಕುಮಾರ್
- ಕಿಂಜರಪು ರಾಮ್ ಮೋಹನ್ ನಾಯ್ಡು
- ಪ್ರಹ್ಲಾದ್ ಜೋಶಿ
- ಜ್ಯೂಯಲ್ ಓರಮ್
- ಗಿರಿರಾಜ್ ಸಿಂಗ್
- ಅಶ್ವಿನಿ ವೈಷ್ಣವ್
- ಜ್ಯೋತಿರಾದಿತ್ಯ ಸಿಂಧಿಯಾ
- ಭೂಪೇಂದ್ರ ಯಾದವ್
- ಗಜೇಂದ್ರ ಶೆಖಾವತ್
- ಅನುಪಮಾ ದೇವಿ
- ಕಿರಣ್ ರಿಜಿಜು
- ಹರ್ದಿಪ್ ಸಿಂಗ್ ಪುರಿ
- ಮುನ್ಸುಖ್ ಮಾಂಡವಿಯಾ
- ಜಿ ಕಿಶನ್ ರೆಡ್ಡಿ
- ಚಿರಾಗ್ ಪಾಸ್ವಾನ್
- ಸಿ ಆರ್ ಪಾಟೀಲ್
- ರಾವ್ ಇಂದ್ರಜಿತ್ ಸಿಂಗ್
- ಜಿತೇಂದ್ರ ಸಿಂಗ್
- ಅರ್ಜುನ್ ರಾಮ್ ಮೇಘ್ವಾಲ್
- ಪ್ರತಾಪ್ರಾವ್ ಗಣಪತರಾವ್ ಜಾಧವ್
- ಜಯಂತ್ ಚೌಧರಿ
- ಜಿತಿನ್ ಪ್ರಸಾದ್
- ಶ್ರೀಪಾದ್ ನಾಯಕ್
- ಪಂಕಜ್ ಚೌಧರಿ
- ಕೃಷ್ಣನ್ ಪಾಲ್ ಗುರ್ಜರ್
- ರಾಮದಾಸ್ ಅಠಾವಳೆ
- ರಾಮ್ನಾಥ್ ಥಾಕೂರು
- ನಿತ್ಯಾನಂದ ರಾಯ್
- ಅನುಪ್ರಿಯಾ ಪಟೇಲ್
- ವಿ ಸೋಮಣ್ಣ
- ಡಾ ಚಂದ್ರಶೇಖರ್ ಪೆಮ್ಮಾಸನಿ
- ಎಸ್ ಪಿ ಬಘೇಲ್
- ಶೋಭಾ ಕರಂದ್ಲಾಜೆ
- ಕೀರ್ತಿ ವರ್ಧಮಾನ್ ಸಿಂಗ್
- ಬಿ ಎಲ್ ವರ್ಮಾ
- ಶಾಂತನು ಥಾಕೂರು
- ಸುರೇಶ್ ಗೋಪಿ
- ಎಲ್ ಮುರುಗನ್
- ಅಜಯ್ ತಮ್ಟಾ
- ಬಂಡಿ ಸಂಜಯ್ ಕುಮಾರ್
- ಕಮಲೇಶ್ ಪಾಸ್ವಾನ್
- ಭಾಗೀರಥ್ ಚೌಧರಿ
- ಸತೀಶ್ ಚಂದ್ರ ದುಬೆ
- ಸಂಜಯ್ ಸೇಥ್
- ರಣ್ವೀತ್ ಸಿಂಗ್ ಬಿಟ್ಟು
- ದುರ್ಗದಾಸ್ ಉಕೈ
- ರಕ್ಷಾ ನಿಖಿಲ್ ಖಡ್ಸೆ
- ಸುಖಾಂತ ಮಜ್ಮುದಾದ್
- ಸಾವಿತ್ರಿ ಥಾಕೂರು
- ಟೋಖನ್ ಸಾಹು
- ರಾಜ್ ಭೂಷಣ್ ಚೌಧರಿ
- ಭೂಪತಿ ರಾಜು ಶ್ರೀನಿವಾಸ ವರ್ಮಾ
- ಹರ್ಷ ಮಲ್ಹೋತ್ರಾ
- ನಿಂಬುಬೆನ್ ಬಂಭಾನಿಯಾ
- ಮುರಳೀಧರ್ ಮೊಹೂಲ್
- ಜಾರ್ಜ್ ಕುರಿಯನ್
- ಪ್ರತಿಭಾ ಮಾರ್ಗೆರಿಟಾ
ADVERTISEMENT
ADVERTISEMENT