ADVERTISEMENT
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಅಕ್ರಮ ಎಸಗಿ ಪ್ರಕರಣಗಳನ್ನು ಎದುರಿಸುತ್ತಿರುವ 52 ಮಂದಿ ಅಭ್ಯರ್ಥಿಗಳನ್ನು ಭವಿಷ್ಯದಲ್ಲಿ ನಡೆಯುವ ಎಲ್ಲ ರೀತಿಯ ಪೊಲೀಸ್ ನೇಮಕಾತಿಗಳಿಂದ ನಿಷೇಧಿಸಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಸಿಐಡಿ ಕೈಗೊಂಡ ತನಿಖೆಯಲ್ಲಿ ಈ 52 ಅಭ್ಯರ್ಥಿಗಳು ಬ್ಲೂಟೂತ್ ಮತ್ತು ಇತರೆ ಉಪಕರಣಗಳನ್ನು ಬಳಸಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ನೇಮಕಾತಿ ನಿಯಮ 20ರ ಅಡಿಯಲ್ಲಿ ದುರ್ನಡತೆ ಆರೋಪದಲ್ಲಿ 52 ಮಂದಿಗೂ ಶಾಶ್ಚತ ನಿಷೇಧ ಹೇರಲಾಗಿದೆ.
ನಿಷೇಧಕ್ಕೊಳಗಾದವರು:
ಜಾಗೃತಿ ಎಸ್ – ಬೆಂಗಳೂರು
ಗಜೇಂದ್ರ ಬಿ – ಬೆಂಗಳೂರು
ಸೋಮನಾಥ ಮಲ್ಲಿಕಾರ್ಜುನಯ್ಯ ಹಿರೇಮಠ – ಬೆಂಗಳೂರು
ರಘುವೀರ್ ಹೆಚ್ ಯು -ರಾಮನಗರ
ಚೇತನ್ಕುಮಾರ್ ಎಂ ಸಿ – ಬೆಂಗಳೂರು
ವೆಂಖಟೇಶ್ಗೌಡ ಬಿ ಸಿ – ಹಾಸನ
ಮಜೋಜ್ ಎ ಪಿ – ಬೆಂಗಳೂರು
ಮನುಕುಮಾರ್ ಜಿ ಆರ್ – ಹಾಸನ
ಸಿದ್ದಲಿಂಗಪ್ಪ ಪಡಶವಗಿ – ಬೆಳಗಾವಿ
ಯಶವಂತಗೌಡ ಹೆಚ್ – ಬೆಂಗಳೂರು
ನಾರಾಯಣ ಸಿ ಎಂ – ಬೆಂಗಳೂರು
ನಾಗೇಶ್ ಗೌಡ ಸಿ ಎಸ್ – ಬೆಂಗಳೂರು
ಮಧು ಆರ್ – ಬೆಂಗಳೂರು
ಯಶವಂತ ದೀಪ್ ಸಿ – ಬೆಂಗಳೂರು
ದಿಲೀಪ್ಕುಮಾರ್ ಸಿ ಕೆ – ಬೆಂಗಳೂರು
ರಚನಾ ಹನಮಂತ – ಬೆಂಗಳೂರು
ಶಿವರಾಜ್ ಜಿ – ಬೆಂಗಳೂರು
ಪ್ರವೀಣ್ ಕುಮಾರ್ ಸಿ ಕೆ – ಬೆಂಗಳೂರು
ಸೂರ್ಯನಾರಾಯಣ ಕೆ – ಬೆಂಗಳೂರು
ನಾಗರಾಜ ಸಿ ಎಂ – ಬೆಂಗಳೂರು
ರಾಘವೇಂದ್ರ ಜಿ ಸಿ – ಬೆಂಗಳೂರು
ಭೀಮಪ್ಪ ಮೇಟಿ – ಬೆಳಗಾವಿ
ಮೋಹನ್ ಕುಮಾರ್ ಹೆಚ್ ಜಿ – ರಾಮನಗರ
ದಿಲೀಪ್ ಕುಮಾರ್ ಎನ್ – ಬೆಂಗಳೂರು
ದರ್ಶನ್ ಗೌಡ ವಿ – ರಾಮನಗರ
ಲಕ್ಕಪ್ಪ ರಾವುತಪ್ಪ – ಬೆಂಗಳೂರು
ಹರೀಶ್ ಹೆಚ್ ಬಿ – ಬೆಂಗಳೂರು
ಕುಶಾಲ್ ಕುಮಾರ್ ಜೆ – ರಾಮನಗರ
ವೀರೇಶ್ – ಕಲ್ಬುರ್ಗಿ
ನಂದಗಾಂವ್ ಚೇತನ್ – ಕಲ್ಬುರ್ಗಿ
ಪ್ರವೀಣ್ ಕುಮಾರ್ ಕೆ – ರಾಯಚೂರು
ಅರುಣ್ ಕುಮಾರ್ – ಕಲ್ಬುರ್ಗಿ
ವಿಶಾಲ್ – ಕಲ್ಬುರ್ಗಿ
ಎನ್ ವಿ ಸುನಿಲ್ – ಕಲ್ಬುರ್ಗಿ
ಹಯಾಲಿ ಎನ್ ದೇಸಾಯಿ – ಯಾದಗಿರಿ
ಶ್ರೀಧರ್ – ಕಲ್ಬುರ್ಗಿ
ಶಾಂತಿಭಾಯಿ -ಕಲ್ಬುರ್ಗಿ
ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ – ಕಲ್ಬುರ್ಗಿ
ಸುಪ್ರಿಯಾ ಹುಂಡೇಕರ್ – ಕಲ್ಬುರ್ಗಿ
ಪ್ರಭು – ರಾಯಚೂರು
ವಿಜಯ್ಕುಮಾರ್ ಪೂಜಾರಿ – ಕಲ್ಬುರ್ಗಿ
ಇಸ್ಮಾಯಿಲ್ ಖಾದಿರ್ – ಕಲ್ಬುರ್ಗಿ
ವಿಶ್ವನಾಥ್ ಮಾನೆ – ವಿಜಯಪುರ
ಸಿದ್ದನಗೌಡ ಶರಣಪ್ಪ ಪಾಟೀಲ್ – ಕಲ್ಬುರ್ಗಿ
ಸೋಮನಾಥ್ – ಕಲ್ಬುರ್ಗಿ
ಶ್ರೀಮಂತ್ ಸತಾಪುರ್ – ವಿಜಯಪುರ
ಶ್ರೀಶೈಲ ಬಿರಾದಾರ್ – ವಿಜಯಪುರ
ರವಿರಾಜ್ -ಕಲ್ಬುರ್ಗಿ
ಪೆರಪ್ಪ – ಕಲ್ಬುರ್ಗಿ
ಶ್ರೀಶೈಲ್ -ಕಲ್ಬುರ್ಗಿ
ADVERTISEMENT