PSI ನೇಮಕಾತಿ ಹಗರಣ: BJP ಶಾಸಕರ ಆಡಿಯೋ ಬಹಿರಂಗ

ADVERTISEMENTಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ಆಗಿರುವ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​ ನೇಮಕಾತಿ ಹಗರಣದಲ್ಲಿ (PSI Scam) ಬಿಜೆಪಿ ಶಾಸಕರೇ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಪುಷ್ಠಿ ನೀಡುವ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆ ಲಭ್ಯವಾಗಿದೆ. ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ (Kanakagiri Assembly) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದುರ್ಗಪ್ಪ ದಡೇಸಗೂರು (BJP MLA BASAVARAJ DURUGAPPA DADESUGUR) ಅವರ ಜೊತೆಗೆ ಪಿಎಸ್​ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯ ತಂದೆ ಮಾತಾಡಿರುವ ಆಡಿಯೋ ಬಹಿರಂಗ ಆಗಿದೆ. ಒಂದೂವರೆ – ಎರಡು … Continue reading PSI ನೇಮಕಾತಿ ಹಗರಣ: BJP ಶಾಸಕರ ಆಡಿಯೋ ಬಹಿರಂಗ