ಪುಟ್ಟ ಗೌರಿ ಮದುವೆ ಧಾರವಾಹಿ ಖ್ಯಾತಿಯ ಸಾನ್ಯ ಅಯ್ಯರ್ ಅವರು ಬಿಗ್ಬಾಸ್ಗೆ ಪ್ರವೇಶ ಪಡೆದಿದ್ದಾರೆ.
ನಾಳೆಯಿಂದ ಬಿಗ್ಬಾಸ್ ಸೀಸನ್ -9 ಶುರುವಾಗ್ತಿದೆ.
ADVERTISEMENT
ಸದ್ಯಕ್ಕೆ ಇಬ್ಬರ ಹೆಸರುಗಳನ್ನು ಬಿಗ್ಬಾಸ್ ಟೀಂ ಬಹಿರಂಗಪಡಿಸಿದೆ.
ಕನ್ನಡ ಸುದ್ದಿ ನಿರೂಪಕ ಸೋಮಣ್ಣ ಮಾಚಿಮಾಡ ಕೂಡಾ ಬಿಗ್ಬಾಸ್ಗೆ ಕಾಲಿಟ್ಟಿದ್ದಾರೆ.
ಸಾನ್ಯ ಅಯ್ಯರ್ಗೆ 23 ವರ್ಷ ವಯಸ್ಸು.
ಸಾನ್ಯ ಅಯ್ಯರ್ ಮೂಲತಃ ಬೆಂಗಳೂರಿನವರು. ಇವರ ತಂದೆ ಸುದೇಶ್ ಕೆ ರಾವ್ ಮತ್ತು ತಾಯಿ ದೀಪಾ ಅಯ್ಯರ್ ಇಬ್ಬರೂ ಕೂಡಾ ಸಿನಿಮಾ ಇಂಡಸ್ಟ್ರಿಯವ್ರೇ.
ನಿರ್ಮಾಪಕಿ ರೂಪಾ ಅಯ್ಯರ್ ಕೂಡಾ ಇವರ ಸಂಬಂಧಿ.
ADVERTISEMENT