ನಟಿ ರಾಗಿಣಿ ದ್ವಿವೇದಿ ಅವರು ತಮ್ಮ ಯೋಗಾಸನದ ವೀಡಿಯೋವನ್ನು ತಮ್ಮ ಇನ್ಸ್ಟ್ರಾಗ್ರಾಂ ಅಕೌಂಟ್ನಲ್ಲಿ ಹಂಚಿಕೊಂಡಿದೆ.
18 ಸೆಕೆಂಡ್ನ ಆ ಯೋಗಾಸನದ ಆ ವೀಡಿಯೋಗೆ ಸಂದೇಶವನ್ನೂ ಬರೆದಿದ್ದಾರೆ ರಾಗಿಣಿ.
ಹರಿವಿನೊಂದಿಗೆ ಚಲಿಸುವುದು ಮತ್ತು ಮುಂದಕ್ಕೆ ಸಾಗುವುದು ಪ್ರತಿ ದಿನವೂ ಪ್ರತಿ ಕ್ಷಣವೂ ಕೆಲಸ ಮಾಡುತ್ತದೆ. ನಿಧಾನ ಮತ್ತು ಸ್ಥಿರತೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಆದರೆ ಓಟದಲ್ಲಿ ಗೆಲ್ಲುತ್ತದೆ ಎಂದು ರಾಗಿಣಿ ಬರೆದುಕೊಂಡಿದ್ದಾರೆ.
View this post on Instagram