ರಾಯಚೂರು : ಕಾಲೇಜಿಗೆ ಹೋದ ನಾಲ್ವರು ಯುವತಿಯರು ನಾಪತ್ತೆ
ರಾಯಚೂರು (Raichur) ನಗರದಲ್ಲಿ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ನಾಲ್ವರು ಯುವತಿಯರು ಕಾಣೆಯಾದ (college Girls Missing) ಪ್ರಕರಣ ತಡವಾಗಿ ವರದಿಯಾಗಿದೆ. ನಗರದ ರೈಲ್ವೇ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಲ್ವರು ವಿದ್ಯಾರ್ಥಿನಿಯರು ಶನಿವಾರದಿಂದ ನಾಪತ್ತೆಯಾಗಿದ್ದಾರೆ (College Girls Missing). ಆತಂಕಗೊಂಡಿರುವ ಪಾಲಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ADVERTISEMENT ಶಕ್ತಿನಗರದ ಇಬ್ಬರು ವಿದ್ಯಾರ್ಥಿನಿಯರು ಹಾಗೂ ರಾಯಚೂರು (Raichur) ನಗರದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ವರ್ಷವಷ್ಟೇ ಕಾಲೇಜು … Continue reading ರಾಯಚೂರು : ಕಾಲೇಜಿಗೆ ಹೋದ ನಾಲ್ವರು ಯುವತಿಯರು ನಾಪತ್ತೆ
Copy and paste this URL into your WordPress site to embed
Copy and paste this code into your site to embed