ನನ್ನ ಹುಟ್ಟುಹಬ್ಬದಂದು ರಾಮಮಂದಿರ ಉದ್ಘಾಟನೆಯಾಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಕಾಕತಾಳೀಯವೋ ಏನೋ ನನ್ನ ಹುಟ್ಟುಹಬ್ಬದಂದು ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಇದು ಐತಿಹಾಸಿಕ ಕ್ಷಣ. ಇಡೀ ದೇಶ ಎದುರು ನೋಡ್ತಿರುವ ಐತಿಹಾಸಿಕ ಕ್ಷಣ. ಇದಕ್ಕಿಂತ ಖುಷಿಯಾದ ವಿಚಾರ ಇನ್ನೊಂದಿಲ್ಲ. ಪ್ರತಿಯೊಬ್ಬ ಭಾರತೀಯನಿಗೂ ಐತಿಹಾಸಿಕ ಕ್ಷಣ.
ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ADVERTISEMENT
ADVERTISEMENT